ಬಾಲಿವುಡ್ ನಟ ಅಮೀರ್ ಖಾನ್ ಗೆ ಕೊರೊನಾ ಬಂದಿರುವುದು ದೃಢವಾಗಿದೆ. ಈ ವಿಚಾರ ತಿಳಿದ ನಟಿ ರಾಖಿ ಸಾವಂತ್ ಕೊಟ್ಟಿರೋ ಪ್ರತಿಕ್ರಿಯೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.<br /><br />A video of Rakhi Sawant reacting to the news of actor Aamir Khan's coronavirus positive result has surfaced online. Check out fans' reaction to it.<br />